tag:blogger.com,1999:blog-1603146886676359114.post8186428502180206690..comments2023-05-12T00:51:29.848-07:00Comments on ಸಾಕ್ಷಿಪ್ರಜ್ಞೆ: ..........................ಅರವಿಂದhttp://www.blogger.com/profile/06813576454185264146noreply@blogger.comBlogger3125tag:blogger.com,1999:blog-1603146886676359114.post-62086087844183547632013-05-29T12:48:27.910-07:002013-05-29T12:48:27.910-07:00ಮೀರಿದ್ದೀನೋ ಇಲ್ಲವೋ ಅಂತ ತಿಳಿಯಲೂ ಅರಿವು ಬೇಕು. ಅರಿವಿನ ಒ...ಮೀರಿದ್ದೀನೋ ಇಲ್ಲವೋ ಅಂತ ತಿಳಿಯಲೂ ಅರಿವು ಬೇಕು. ಅರಿವಿನ ಒಂದು ವರ್ತುಲ ಮುಗಿವಲ್ಲಿ ಮೀರುವ ಸೀಮೋಲ್ಲಂಘನದ ಆರಂಭ. ಛಿದ್ರಿಸಲು ಹೊರಡುವ ಮುಖಾಂತರವೂ ಅರಿಯಬಹುದು; -ವಿಷಯದ ಸೂಕ್ಷ್ಮ ಪ್ರದೇಶ (weak/singular points)ಗಳನ್ನಾದರೂ. ದುರಹಂಕಾರಿhttps://www.blogger.com/profile/15426752182270236340noreply@blogger.comtag:blogger.com,1999:blog-1603146886676359114.post-56774710897065608362012-12-29T09:08:24.399-08:002012-12-29T09:08:24.399-08:00ಕುರಿಮಂದೆಯ ಮೌನ
ಎಂದೂ ಒಳ್ಳೇದಲ್ಲ,
-ತೋಳದ ದವಡೆಗೆ ಮೂಲ!?
...ಕುರಿಮಂದೆಯ ಮೌನ
ಎಂದೂ ಒಳ್ಳೇದಲ್ಲ,
-ತೋಳದ ದವಡೆಗೆ ಮೂಲ!?

ಅಪ್ಪಣೆ ಪುರೋಹಿತರೇ
ಕುರಿಯಾದದ್ದೋ ಯಾ ಆಗಿಸಿದ್ದೋ
ಇತ್ಯಾದಿಯೆಲ್ಲ ಚಿಂತನೆ ನಿರರ್ಥಕ..
ಕೊಬ್ಬಿಸಿಕೊಂಡು ಮಸಾಲೆಗೀಡಾದದ್ದು ಮಾತ್ರ ಸತ್ಯಸ್ಯ ಸತ್ಯ.

ಮತ್ತಪ್ಪಣೆಯೇ ಪುರೋಹಿತರೇss
ಕುರಿಯಾದ ಮೇಲೆ
ಮೌನ ಕಾಗೆಬಂಗಾರ
ಅರಣ್ಯರೋಧನವಾದರೂ ಸರಿ
ಬೇಂss ಎಂದರಚುತ್ತಿರುವ...
ಶುದ್ಧ ನಿರುಪಯೋಗಿ ಅಸಮಾಧಾನಕ್ಕೂ
ಹೀಗೆ ವಾಚ್ಯ ಅಭಿವ್ಯಕ್ತಿಯಿರಲಿ...ದುರಹಂಕಾರಿhttps://www.blogger.com/profile/15426752182270236340noreply@blogger.comtag:blogger.com,1999:blog-1603146886676359114.post-42433244209603269152012-11-30T10:39:31.213-08:002012-11-30T10:39:31.213-08:00ಕವನ ಬಲಿ ಸಿಧಿಸದ ರೂಪಕ
ಭಗ್ನತಪ ಉರಿದ ಸ್ಮಾರಕ ತ್ಯಾಗ
ಬೇಸರ ...ಕವನ ಬಲಿ ಸಿಧಿಸದ ರೂಪಕ
ಭಗ್ನತಪ ಉರಿದ ಸ್ಮಾರಕ ತ್ಯಾಗ
ಬೇಸರ ಭಾವ ಬೇಡದ ಬರಹ

ಅರಿವು, 'ಛಂದ' ಮೀರುವ ಅರಿವು
ಅರಿತಿಹೆನೊ-ಮೀರಿಹೆನೊ ದ್ವಂದ್ವ
ಅರಿವಿರದ ತಪ್ಪಿನಾಂತರಂಗ

ಇದೇ ಚುಕ್ಕಿಗಳ ಸಾಲು ..........................ದಡ್ಡಜೀವಿhttps://www.blogger.com/profile/12511083056719928650noreply@blogger.com