tag:blogger.com,1999:blog-1603146886676359114.post6128467004971865532..comments2023-05-12T00:51:29.848-07:00Comments on ಸಾಕ್ಷಿಪ್ರಜ್ಞೆ: ಕತೆ ಸಂಖ್ಯೆ ೩ಅರವಿಂದhttp://www.blogger.com/profile/06813576454185264146noreply@blogger.comBlogger2125tag:blogger.com,1999:blog-1603146886676359114.post-22272836926296567712012-07-19T05:56:12.530-07:002012-07-19T05:56:12.530-07:00"ನನ್ನ ನೆಲೆ ಹುಟ್ಟಿನ ಅರಿವಾಗಿತ್ತು, ಹುಟ್ಟೇ ಅವಳ ನೆ..."ನನ್ನ ನೆಲೆ ಹುಟ್ಟಿನ ಅರಿವಾಗಿತ್ತು, ಹುಟ್ಟೇ ಅವಳ ನೆಲೆಯಾಗಿತ್ತು" --ಎಂಥಾ ಡೈಲಾಗು ಮಾರ್ರೆ! (ವ್ಯಾಕರಣ ದೋಷ ಬಿಟ್ಹಾಕಿ... :P)ದುರಹಂಕಾರಿhttps://www.blogger.com/profile/15426752182270236340noreply@blogger.comtag:blogger.com,1999:blog-1603146886676359114.post-4375620372117302042012-07-19T00:19:11.183-07:002012-07-19T00:19:11.183-07:00ಪ್ರಿಯ ಅರವಿಂದ ಅವರಿಗೆ
ನಮಸ್ಕಾರ.
ನಿಮ್ಮ ಕತೆ ಓದಿದೆ--ಕವಿತ...ಪ್ರಿಯ ಅರವಿಂದ ಅವರಿಗೆ<br />ನಮಸ್ಕಾರ.<br />ನಿಮ್ಮ ಕತೆ ಓದಿದೆ--ಕವಿತೆಗಳಂತೆಯೇ ಸಾಂದ್ರವಾಗಿದೆ. ನೀವೇನೋ ಹುಡುಕುತ್ತಿದ್ದೀರಿ, ಇದೊಂದು ಹಂತ; ಆಮೇಲೆ ಅವೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ; ಇದು ಇನ್ನೊಂದು ಹಂತ. ಹುಡುಕೋದಕ್ಕಾಗಲಿ, ಕಾಣೋದಕ್ಕಾಗಲಿ ಏನೂ ಇಲ್ಲ ಎನ್ನೋ ಹಂತವೂ ಇದೆ. ಹಾಗೂ ಇವು ಯಾವುವೂ ಈ ಕ್ರಮದಲ್ಲೇ ಸಾಗಬೇಕೆಂದೂ ಇಲ್ಲ. ಎಲ್ಲಿ ಸಾಗುವುದು? ಎಲ್ಲಿ ಹೋದರೂ ಮನುಷ್ಯ ಇದ್ದಲ್ಲೆ ಇರುತ್ತಾನೆ.<br /><br />ಕೆ. ವಿ. ತಿರುಮಲೇಶ್ಕೆ. ವಿ. ತಿರುಮಲೇಶ್noreply@blogger.com