tag:blogger.com,1999:blog-1603146886676359114.post5661528105788910931..comments2023-05-12T00:51:29.848-07:00Comments on ಸಾಕ್ಷಿಪ್ರಜ್ಞೆ: ಪಯಣಅರವಿಂದhttp://www.blogger.com/profile/06813576454185264146noreply@blogger.comBlogger2125tag:blogger.com,1999:blog-1603146886676359114.post-12898081354709836862012-11-17T08:28:59.002-08:002012-11-17T08:28:59.002-08:00ನರೇಂದ್ರ ಪೈ,
ತುಂಬಾ ಧನ್ಯವಾದಗಳು.... ಮುಂದಿನ ಪ್ರಯತ್ನದಲ...ನರೇಂದ್ರ ಪೈ,<br /><br />ತುಂಬಾ ಧನ್ಯವಾದಗಳು.... ಮುಂದಿನ ಪ್ರಯತ್ನದಲ್ಲಿ ತಮ್ಮ ಸಲಹೆಯನ್ನ ಪಾಲಿಸಲು ಪ್ರಯತ್ನಿಸುತ್ತೇನೆ....ತಾವು ಹೇಳಿದ್ದು ನಿಜ. <br />ಅರವಿಂದhttps://www.blogger.com/profile/06813576454185264146noreply@blogger.comtag:blogger.com,1999:blog-1603146886676359114.post-33636303543727428442012-11-16T06:28:28.733-08:002012-11-16T06:28:28.733-08:00ಅರವಿಂದ್,
ನಿಮ್ಮ ಕತೆ ಇಷ್ಟವಾಯಿತು. ನಿಮ್ಮ ನಿರೂಪಣಾ ಶೈಲಿ ...ಅರವಿಂದ್,<br />ನಿಮ್ಮ ಕತೆ ಇಷ್ಟವಾಯಿತು. ನಿಮ್ಮ ನಿರೂಪಣಾ ಶೈಲಿ ನಿಜಕ್ಕೂ ಚೆನ್ನಾಗಿದೆ. ಆದರೆ ಸ್ವಲ್ಪ ಆತುರದಿಂದ ಒಳ್ಳೊಳ್ಳೆಯ ಕತೆಗಳನ್ನು ತಿದ್ದಿ ತೀಡದೆ ಹಾಗೆ ತೇಲಿಬಿಡುತ್ತಿದ್ದೀರಿ ಅನಿಸುತ್ತದೆ. ಈಗಿರುವ ಆಕೃತಿಯಲ್ಲಿ ಇದರ ಓದಿಗೆ ಅನಿವಾರ್ಯವಾಗುವ ‘ವೇಗ’ ನಿಮ್ಮ ಕತೆಯ ಪರಿಣಾಮಕಾರಿ ಸಂವಹನಕ್ಕೆ ತೊಡಕನ್ನೊಡ್ಡದಂತೆ ವಿವರಗಳಿಂದ ಕತೆಯನ್ನು ಮೈದುಂಬಿಸಿ. ವಿವರಗಳು ಕತೆಯ ನಿಗೂಢತೆಯನ್ನು ಬಿಟ್ಟುಕೊಡದೇನೆ ಕತೆಯನ್ನು ಹೆಚ್ಚು ನಿಧಾನಗತಿಯ ಓದಿಗೆ ಒಗ್ಗಿಸುವುದು ಸಾಧ್ಯವಿದೆ, ಆ ದಿಸೆಯಲ್ಲಿ ಸ್ವಲ್ಪ ಪ್ರಯತ್ನ ಅಗತ್ಯವಿದೆ ಅನಿಸುತ್ತದೆ. ನರೇಂದ್ರ ಪೈhttps://www.blogger.com/profile/12377290802300490278noreply@blogger.com